ಇಬ್ಬರು ಕಾರು ಖದೀಮರ ಬಂಧನ

ರಾಯಚೂರು,ಆ.31-ಚಾಲಕನನ್ನು ಥಳಿಸಿ ಸಿನಿಮೀಯ ರೀತಿಯಲ್ಲಿ ಕಾರು ಕದ್ದು ಹೋಗುತ್ತಿದ್ದ , ಇಬ್ಬರು ದರೋಡೆಕೋರರನ್ನು ಬಂಧಿಸುವಲ್ಲಿ ಜಿಲ್ಲೆಯ ಮಾನ್ವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಂಜಾಬ್ ಮೂಲದ ಜಗದೀಪ್ ಮತ್ತು ರಂಜಿತ್‍ಸಿಂಗ್

Read more