ಗಣಿಗಾರಿಕೆ ಪ್ರದೇಶಗಳಲ್ಲಿ ಮೂಲಸೌಕರ್ಯಾಭಿವೃದ್ಧಿ ಕಲ್ಪಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಆದೇಶ

ನವದೆಹಲಿ, ಮಾ.21-ಕರ್ನಾಟಕ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಅಧಿಕೃತ ಗಣಿಗಾರಿಕೆ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳೂ ಸೇರಿದಂತೆ ಅಗತ್ಯ ಮೂಲ ಸೌಕರ್ಯಾಭಿವೃದ್ದಿಗಳನ್ನು ಕಲ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ

Read more

ಕಲ್ಲು ಗಣಿಗಾರಿಕೆ ಡೈನಾಮೆಂಟ್ ಸಿಡಿತದಿಂದ ಬಿರುಕುಬಿಟ್ಟ ಮನೆಗಳು, ರೊಚ್ಚಿಗೆದ್ದ ಗ್ರಾಮಸ್ಥರು

ಚಿತ್ರದುರ್ಗ, ಜ.30-ಕಲ್ಲು ಗಣಿಗಾರಿಕೆ ವೇಳೆ ಕ್ರಷರ್ ಕಾರ್ಮಿಕರು ಸಿಡಿಸಿದ ಡೈನಾಮೆಂಟ್‍ನಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು 10ಕ್ಕೂ ಹೆಚ್ಚು ಲಾರಿಗಳಿಗೆ ಬೆಂಕಿ ಹಚ್ಚಿರುವ ಘಟನೆ

Read more

ಅಕ್ರಮ ಮರಳು ಗಣಿಗಾರಿಕೆ ಖಂಡಿಸಿ ಪಾದಯಾತ್ರೆ

ಗೌರಿಬಿದನೂರು, ಅ.4- ತಾಲೂಕಿನ ಜೀವನಾಡಿಯಾಗಿರುವ ಉತ್ತರ ಪಿನಾಕಿನಿ ನದಿಯನ್ನು ರಕ್ಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಉತ್ತರ

Read more

ಮರಳು ಬ್ಲಾಕ್ ಗಣಿಗಾರಿಕೆ ಪುನಾರಂಭ ವಿರೋಧಿಸಿ ಪ್ರತಿಭಟನೆ

ಹುನಗುಂದ,ಸೆ.30- ಮರಳು ಬ್ಲಾಕ್ ಗಣಿಗಾರಿಕೆ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶವಿದ್ದರೂ ಸೆ. 24ರಂದು ಗುತ್ತಿಗೆದಾರರು ಗ್ರಾಮಕ್ಕೆ ಆಗಮಿಸಿ ಮರಳು ಗಣಿಗಾರಿಕೆ ಪ್ರಾರಂಭಕ್ಕೆ ಮುಂದಾಗಿದ್ದನ್ನು ಶಾಂತರೀತಿ ಯಿಂದ ಪ್ರತಿಭಟಿಸಿದ ಗ್ರಾಮಸ್ಥರ

Read more

ಅಕ್ರಮ ಗಣಿಗಾರಿಕೆ : ಎರಡು ಟ್ರ್ಯಾಕ್ಟರ್-ಲಾರಿ ವಶ

ಶ್ರೀರಂಗಪಟ್ಟಣ,ಸೆ.16-ತಾಲ್ಲೂಕಿನ ಅಂಗಾರಹಳ್ಳಿಯ ಹೊರವಲಯದ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಯಲ್ಲಿ ತೊಡಗಿದ್ದ ಎರಡು ಟ್ರ್ಯಾಕ್ಟರ್ ಹಾಗೂ ಒಂದು ಲಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ

Read more

ಅಕ್ರಮ ಮರಳು ಗಣಿಗಾರಿಕೆ : 2 ಟ್ರ್ಯಾಕ್ಟರ್ ವಶ

ತುಮಕೂರು, ಆ.19- ನಗರದ ಲಕ್ಕಹಳ್ಳಿ ಕೆರೆಯಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ ಎರಡು ಟ್ರ್ಯಾಕ್ಟರ್‍ಗಳನ್ನು ಕಳ್ಳಂಬೆಳ್ಳ ಠಾಣೆ ಪೊಲೀಸರು ಇಂದು ವಶಪಡಿಸಿಕೊಂಡಿದ್ದಾರೆ.ಅಕ್ರಮವಾಗಿ ಮರಳು ತುಂಬುತ್ತಿದ್ದ ಖಚಿತ ಮಾಹಿತಿ ಮೇರೆಗೆ

Read more

ಅಕ್ರಮ ಮರಳು ಗಣಿಗಾರಿಕೆ : ಮೂರು ಟ್ರ್ಯಾಕ್ಟರ್ ವಶಕ್ಕೆ

ಚನ್ನಪಟ್ಟಣ, ಆ.16- ಮರಳು ತುಂಬಿಕೊಂಡು ಅಕ್ರಮವಾಗಿ ಸಾಗಾಣಿ ನಡೆಸುತ್ತಿದ್ದ ಮೂರು ಟ್ರ್ಯಾಕ್ಟರ್‍ಗಳನ್ನು ಅಕ್ಕೂರು ಪೂಲೀಸರು ವಶಪಡಿಸಿಕೊಂಡಿದ್ದಾರೆ.ತಾಲ್ಲೂಕಿನ ಮದಾಪುರ ಗ್ರಾಮದಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬಂದ ಖಚಿತ

Read more