ಗ್ಯಾಂಗ್‍ರೇಪ್ ಪ್ರಕರಣ : ಎಸ್ಪಿ ಮುಖಂಡ ಗಾಯತ್ರಿ ಪ್ರಜಾಪತಿ ಬಂಧನ

ಲಕ್ನೋ, ಮಾ.15-ಗ್ಯಾಂಗ್‍ರೇಪ್ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಸಚಿವ ಗಾಯತ್ರಿ ಪ್ರಜಾಪತಿಯನ್ನು ಉತ್ತರಪ್ರದೇಶದ ಲಕ್ನೋದಲ್ಲಿ ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.   ಆತ್ಯಾಚಾರ

Read more