ನಿಗಮ-ಮಂಡಳಿ ನೇಮಕಾತಿ ಸೃಷ್ಟಿಸಿದ ಅಸಮಾಧಾನ : ಗೋಪಾಲಕೃಷ್ಣ ಅತೃಪ್ತಿ

ಬಳ್ಳಾರಿ, ನ.3- ರಾಜ್ಯದಲ್ಲಿ ನಿಗಮ-ಮಂಡಳಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಎನ್.ವೈ.ಗೋಪಾಲಕೃಷ್ಣಗೆ ಜವಾಬ್ದಾರಿ ನೀಡಿರುವುದಕ್ಕೆ ಅವರು ಅತೃಪ್ತಿಗೊಂಡಿದ್ದಾರೆ. ಅರ್ಹರಿಗೆ

Read more