2ನೇ ಮಹಡಿಯಿಂದ 18 ದಿನಗಳ ಶಿಶುವನ್ನು ಎಸೆದ ಕಟುಕಿ ಚಿಕ್ಕಮ್ಮ

ಕಾನ್ಪುರ, ಸೆ.6-ಕಲ್ಲು ಹೃದಯದ ಮಹಿಳೆಯೊಬ್ಬಳು ಮತ್ಸರದಿಂದ 18 ದಿನಗಳ ಶಿಶುವನ್ನು ಆಸ್ಪತ್ರೆಯ 2ನೇ ಮಹಡಿಯಿಂದ ಎಸೆದ ಘಟನೆ ಉತ್ತರಪ್ರದೇಶದ ಕಾನ್ಪುರದಿಂದ ವರದಿಯಾಗಿದೆ. ಅದೃಷ್ಟವಶಾತ್ ಹಸುಳೆ ಪ್ರಾಣಾಪಾಯದಿಂದ ಪಾರಾಗಿದೆ.

Read more