ತಂಜಾವೂರಿನಲ್ಲಿ ಜಲ್ಲಿಕಟ್ಟು ವೇಳೆ 50ಕ್ಕೂ ಹೆಚ್ಚು ಜನರಿಗೆ ಗಾಯ
ತಂಜಾವೂರು, ಫೆ.27-ತಮಿಳುನಾಡಿನ ಪ್ರಾಚೀನ ಸಂಸ್ಕøತಿಯ ಪ್ರತೀಕವಾದ ಜಲ್ಲಿಕಟ್ಟು (ಹೋರಿ ಪಳಗಿಸುವ ಸ್ಪರ್ಧೆ) ವೇಳೆ 23 ಸ್ಪರ್ಧಿಗಳೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಂಜಾವೂರಿನ ತಿರುಕನೂರುಪಟ್ಟಿಯಲ್ಲಿ
Read moreತಂಜಾವೂರು, ಫೆ.27-ತಮಿಳುನಾಡಿನ ಪ್ರಾಚೀನ ಸಂಸ್ಕøತಿಯ ಪ್ರತೀಕವಾದ ಜಲ್ಲಿಕಟ್ಟು (ಹೋರಿ ಪಳಗಿಸುವ ಸ್ಪರ್ಧೆ) ವೇಳೆ 23 ಸ್ಪರ್ಧಿಗಳೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಂಜಾವೂರಿನ ತಿರುಕನೂರುಪಟ್ಟಿಯಲ್ಲಿ
Read moreಮಧುರೈ, ಫೆ.10-ಭಾರತ ಹುಣ್ಣಿಮೆ ಪ್ರಯುಕ್ತ ತಮಿಳುನಾಡಿನ ಮದುರೈನ ಅಳಂಗಾನಲ್ಲೂರಿನಲ್ಲಿ ಇಂದು ನಡೆದ ಜಲ್ಲಿಕಟ್ಟು ಉತ್ಸವದ ವೇಳೆ ಅನೇಕರು ಗಾಯಗೊಂಡಿದ್ದಾರೆ. ತಮಿಳುನಾಡಿದ ಸಂಸ್ಕೃತಿಯ ಪ್ರತೀಕವಾದ ಜಲ್ಲಿಕಟ್ಟು ಕ್ರೀಡೆಯಲ್ಲಿ 950ಕ್ಕೂ
Read moreಮಧುರೈ, ಫೆ.5-ತಮಿಳುನಾಡಿನ ಸಂಸ್ಕೃತಿಯ ಪ್ರತೀಕವಾದ ಜಲ್ಲಿಕಟ್ಟು ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದ ಬೆಳವಣಿಗೆ ನಂತರ ಮದುರೈ ಜಿಲ್ಲೆಯ ಅವನೀಯಪುರಂ ಪಟ್ಟಣದಲ್ಲಿ ಇಂದು ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಗೂಳಿ ಪಳಗಿಸುವ
Read moreನವದೆಹಲಿ, ಜ.27-ತಮಿಳುನಾಡಿನ ಪ್ರಾಚೀನ ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಇದೇ ವೇಳೆ ಜಲ್ಲಿಕಟ್ಟು ಆಚರಣೆಗೆ ಅವಕಾಶ ನೀಡುವ ಜ.6, 2016ರ
Read moreನವದೆಹಲಿ, ಜ.25- ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಲು ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾದ ಹೊಸ ಕಾನೂನು ಪ್ರಶ್ನಿಸಿ ಭಾರತದ ಪ್ರಾಣಿ ಕಲ್ಯಾಣ ಸಂಘ ಮತ್ತು ಪ್ರಾಣಿಗಳ ಹಕ್ಕುಗಳ ರಕ್ಷಣೆಗಾಗಿ
Read moreಚೆನ್ನೈ, ಜ.21-ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡುವಂತೆ ಆಗ್ರಹಿಸಿ ತಮಿಳುನಾಡಿನಾದ್ಯಂತ ಭುಗಿಲೆದ್ದಿರುವ ಭಾರೀ ಪ್ರತಿಭಟನೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಮದುರೈ, ತಿರುಚ್ಚಿ, ಕೊಯಮತ್ತೂರು ಸೇರಿದಂತೆ ರಾಜ್ಯದ ವಿವಿಧೆಡೆ
Read moreನವದೆಹಲಿ, ಜ.19-ಕೇಂದ್ರ ಸರ್ಕಾರದ ನೆರವಿನೊಂದಿಗೆ ತಮಿಳುನಾಡಿನಲ್ಲಿ ಮತ್ತೆ ಜಲ್ಲಿಕಟ್ಟು ಕ್ರೀಡೆಯನ್ನು ಪುನರಾರಂಭಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿರುವ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, ಈ ಬಿಕ್ಕಟ್ಟು
Read moreಚೆನ್ನೈ, ಜ.19-ಐದು ನೂರು ವರ್ಷಗಳಷ್ಟು ಹಳೆಯದಾದ ಜಲ್ಲಿಕಲ್ಲು ಕ್ರೀಡೆಗೆ ಸುಪ್ರೀಂಕೋರ್ಟ್ ವಿಧಿಸಿರುವ ನಿರ್ಬಂಧದ ವಿರುದ್ಧ ತಮಿಳುನಾಡಿನಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆ ಕ್ರಾಂತಿಯ ಸ್ವರೂಪ ಪಡೆದುಕೊಳ್ಳುತ್ತಿದೆ.. ಲಕ್ಷೋಪಲಕ್ಷ ಜನರ ಬೆಂಬಲದೊಂದಿಗೆ
Read moreಚೆನೈ.ಜ.17 : ಜಲ್ಲಿಕಟ್ಟು ನಿಷೇಧಿಸುವ ಮೊದಲು ದೀಪಾವಳಿಯಂದು ಪಟಾಕಿ ಹೊಡೆಯುವುದನ್ನೂ ನೀಷೇಧಿಸಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕತ ತಮಿಳು ನಿರ್ದೇಶಕ ವೆಟ್ರಿ ಮಾರನ್ ಹೇಳುವ ಮೂಲಕ ಜಲ್ಲಿಕಟ್ಟು
Read moreಮಧುರೈ, ಜ.16-ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿ ಇಂದು ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಇಂದು ಜಲ್ಲಿಕಟ್ಟು ದಿನವನ್ನು ಆಚರಿಸಲಾಗಿದೆ. ಅಳಂಗನಲ್ಲೂರು ಗ್ರಾಮದಲ್ಲಿ ಹೋರಿ ಪಳಗಿಸುವ ಆಚರಣೆಯಲ್ಲಿ ತೊಡಗಿದ್ದ 50ಕ್ಕೂ ಹೆಚ್ಚು
Read more