ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ 43 ಜೀತದಾಳುಗಳಿಗೆ ಮುಕ್ತಿ

ಕೋಲಾರ, ಏ.20– ಇಟ್ಟಿಗೆ ಕಾರ್ಖಾನೆಗೆ ಉಪವಿಭಾಗಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿದ್ದು, 43 ಜೀತದಾಳುಗಳನ್ನು ಮುಕ್ತಗೊಳಿಸಿದ್ದಾರೆ. ಮಾಲೂರು ತಾಲೂಕು ಲಕ್ಕೂರು ಗ್ರಾಮದ ಶ್ರೀನಿವಾಸಪ್ಪ ಎಂಬುವರ ಮಾಲೀಕತ್ವದ

Read more