ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ಹರಿದ ಟಂಟಂ : 2ಸಾವು ಮತ್ತೊಬ್ಬ ಗಂಭೀರ

ರಾಯಬಾಗ,ಫೆ.9- ಬಸ್‍ಗಾಗಿ ಕಾಯುತ್ತಿದ್ದ ಮೂವರ ಮೇಲೆ ಟಂಟಂ ವಾಹನ ಹರಿದು ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿ, ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ಇಂದು ಬೆಳಗ್ಗೆ ತಾಲೂಕಿನ ಕಳ್ಳಿಸ್ಟಾಪ

Read more