ಟಿಪ್ಪರ್ಗೆ ಕಾರು ಡಿಕ್ಕಿ,ಶಿಕ್ಷಕಿ ಸಾವು : ಮಗು ಸೇರಿ ಮೂವರಿಗೆ ಗಾಯ
ಚಿಕ್ಕಮಗಳೂರು,ಅ.10- ನಿಂತಿದ್ದ ಟಿಪ್ಪರ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಶಿಕ್ಷಕಿಯೊಬ್ಬರು ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತುಮಕೂರಿನ ಸದಾಶಿವನಗರ ನಿವಾಸಿ
Read more