ಡಿಎಸ್‍ಎಸ್ ಭೀಮವಾದ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಗದಗ,ಮಾ.22- ಜಿಲ್ಲೆಯಲ್ಲಿಯ ಡಿಎಸ್‍ಎಸ್ ಭೀಮವಾದ ರಾಜ್ಯ ಸಮಿತಿಯಿಂದ ರಾಜ್ಯಾದಂತ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಸಚಿಜಯ ಆರ್. ದೊಡ್ಡಮನಿ ಮಾತನಾಡಿ, ಬಡ್ತಿ ಮೀಸಲಾತಿಗೆ

Read more