ವಿನಾಶಕಾರಿ ಚಂಡಮಾರುತದ ರುದ್ರನರ್ತನಕ್ಕೆ ತತ್ತರಿಸಿದ ಚೀನಾ ಮತ್ತು ತೈವಾನ್

ಬೀಜಿಂಗ್/ತೈಪೆ, ಸೆ.17-ಚೀನಾ ಮತ್ತು ತೈವಾನ್ ಮೇಲೆ ಬಂದೆರಗಿದ ವಿನಾಶಕಾರಿ ಚಂಡಮಾರುತದಿಂದ ಅನೇಕರು ಮೃತಪಟ್ಟು, ಹಲವರು ಕಣ್ಮರೆಯಾಗಿದ್ದಾರೆ. ಚಂಡಮಾರುತದ ಪ್ರಚಂಡ ನರ್ತನದಿಂದ ಅಪಾರ ಹಾನಿ ಸಂಭವಿಸಿದ್ದು, ಜನಜೀವನ ಸಂಪೂರ್ಣ

Read more