ವಸತಿ ಶಾಲೆ ಸ್ಥಳಾಂತರಕ್ಕೆ ಶಾಸಕರ ಹುನ್ನಾರ : ಇಣಚಗಲ್ ಗ್ರಾಮದ ಪ್ರಮುಖರ ಆರೋಪ

ಮುದ್ದೇಬಿಹಾಳ,ನ.5- ತಾಲೂಕಿನ ಇಣಚಗಲ್ ಗ್ರಾಮಕ್ಕೆ ಮಂಜೂರಾತಿ ಸಿಕ್ಕಿರುವ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಹುನ್ನಾರ ನಡೆಸುತ್ತಿರುವ ಶಾಸಕ ಸಿ.ಎಸ್. ನಾಡಗೌಡರ ಧೋರಣೆಯನ್ನು ಖಂಡಿಸುತ್ತೇವೆ.

Read more