ಗುಡಿಬಂಡೆಯಲ್ಲಿ ನಾಗಮಣಿ ನೋಡಲು ಮುಗಿ ಬಿದ್ದ ಜನರು..!

ಗುಡಿಬಂಡೆ, ಮಾ.30– ಜನ ಮರುಳೋ , ಜಾತ್ರೆ ಮರುಳೋ ಎಂಬಂತೆ ಯುಗಾದಿ ಹಬ್ಬದ ದಿನ ಗುಡಿಬಂಡೆ ಪಟ್ಟಣದ ನಖಾಜಿ ಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದ ನಾಗರಹಾವು ಪ್ರತ್ಯಕ್ಷವಾಗಿತ್ತು.

Read more