ನೋಟಿಗಾಗಿ ಸರತಿ ಸಾಲಲ್ಲಿ ನಿಂತಿದ್ದ ನಿವೃತ್ತ ಸೈನಿಕನಿಗೆ ಪೊಲೀಸ್ ಪೇದೆಯಿಂದ ಥಳಿತ

ಬಾಗಲಕೋಟೆ,ಡಿ.8-500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಬ್ಯಾನ್ ಆಗಿ ಇಂದಿಗೆ ಬರೋಬ್ಬರಿ 30 ದಿನ. ಆದರೂ ಬ್ಯಾಂಕ್‍ಗಳ ಮುಂದೆ ಸರತಿ ಸಾಲುಗಳು, ಗ್ರಾಹಕರ ಹೊಡೆದಾಟ-ಬಡಿದಾಟಗಳು ಮಾತ್ರ

Read more