ಇಂದಿನ ಪಂಚಾಗ ಮತ್ತು ರಾಶಿಫಲ (16-10-2018)

ನಿತ್ಯ ನೀತಿ :  ಯಾರ ಮನಸ್ಸು ತೃಪ್ತಿಯನ್ನು ಹೊಂದಿರು ತ್ತದೋ ಅವನಿಗೆ ಎಲ್ಲ ಸಂಪತ್ತುಗಳೂ ಉಂಟು. ಪಾದರಕ್ಷೆಗಳನ್ನು ತೊಟ್ಟವನ ಪಾಲಿಗೆ ನೆಲಕ್ಕೆಲ್ಲ ಚರ್ಮ ಹಾಸಿದಂತೆ ತಾನೇ..!-ಹಿತೋಪದೇಶ #

Read more

ಇಂದಿನ ಪಂಚಾಗ ಮತ್ತು ರಾಶಿಫಲ (15-10-2018)

ನಿತ್ಯ ನೀತಿ :  ಪ್ರಯೋಜನವುಳ್ಳ ಕೆಲಸ ಮಾಡದೆ, ಮನಬಂದಂತೆ ನಡೆದು, ವ್ಯರ್ಥವಾಗಿ ಹೆಮ್ಮೆ ಕೊಚ್ಚಿಕೊಳ್ಳುವವನು ಈ ಭೂಮಿಯನ್ನೆಲ್ಲಾ ಪಡೆದರೂ ಬೇಗನೆ ನಾಶವಾಗುತ್ತಾನೆ. -ಸುಭಾಷಿತಸುಧಾನಿಧಿ # ಪಂಚಾಂಗ :

Read more

ಇಂದಿನ ಪಂಚಾಗ ಮತ್ತು ರಾಶಿಫಲ (14-10-2018)

ನಿತ್ಯ ನೀತಿ :  ಶ್ರದ್ಧೆಯಿಂದಲೇ ಧರ್ಮವು ಬೆಳಗುತ್ತದೆ. ಬೇಕಾದಷ್ಟು ಹಣವಿದ್ದರೂ ಧರ್ಮವನ್ನು ಸಂಪಾದಿಸಲಾರ. ಏನೂ ಹಣವಿಲ್ಲದ ಋಷಿಗಳು ಶ್ರದ್ಧೆಯಿಂದ ಸದ್ಗತಿ ಪಡೆದಿದ್ದಾರೆ.-ಗರುಡಪುರಾಣ # ಪಂಚಾಂಗ : ಭಾನುವಾರ,

Read more

ಇಂದಿನ ಪಂಚಾಗ ಮತ್ತು ರಾಶಿಫಲ (13-10-2018)

ನಿತ್ಯ ನೀತಿ :  ಅನರ್ಹವಾದುದರಲ್ಲಿ ಮಾಡಿದ ಕೆಲಸವಾವುದೂ ಫಲಕಾರಿಯಾಗುವುದಿಲ್ಲ. ನೂರಾರು ಪ್ರಯತ್ನಗಳಿಂದಲೂ ಬಕಕ್ಕೆ ಗಿಣಿಯಂತೆ  ಕಲಿಸಲಾಗುವುದಿಲ್ಲ.-ಮಹಾಭಾರತ, ಸ್ತ್ರೀ # ಪಂಚಾಂಗ : ಶನಿವಾರ, 13.10.2018 ಸೂರ್ಯ ಉದಯ

Read more

ಇಂದಿನ ಪಂಚಾಗ ಮತ್ತು ರಾಶಿಫಲ (12-10-2018)

ನಿತ್ಯ ನೀತಿ :  ಪರಿಶುದ್ಧತೆ , ತ್ಯಾಗ, ಶೌರ್ಯ, ಸುಃಖದುಃಖಗಳಲ್ಲಿ  ಒಂದೇ ರೀತಿ ಇರುವುದು , ದಾಕ್ಷಿಣ್ಯ, ಪ್ರೀತಿ, ಸತ್ಯಶೀಲತೆ ಇವು ಸುಹೃಜ್ಜನರ ಗುಣಗಳು –ಹಿತೋಪದೇಶ  #

Read more

ಇಂದಿನ ಪಂಚಾಗ ಮತ್ತು ರಾಶಿಫಲ (11-10-2018)

ನಿತ್ಯ ನೀತಿ :  ಧನಹೀನನಾಗಿ ನಿಸ್ತೇಜಸ್ಕನಾಗಿರುವ ಪುರುಷನ  ಎಲ್ಲ ಕಾರ್ಯಗಳೂ, ಬೇಸಿಗೆಯಲ್ಲಿ ಹಳ್ಳಗಳು ಇಂಗಿಹೋಗುವಂತೆ, ತಾವಾಗಿಯೇ ನಶಿಸುತ್ತವೆ. -ರಾಮಾಯಣ # ಪಂಚಾಂಗ : ಗುರುವಾರ, 11.10.2018 ಸೂರ್ಯ

Read more

ಇಂದಿನ ಪಂಚಾಗ ಮತ್ತು ರಾಶಿಫಲ (10-10-2018)

ನಿತ್ಯ ನೀತಿ :  ವೈರಿಯನ್ನು ಬುಡಸಹಿತ ನಾಶ ಮಾಡಬೇಕು. ಇಲ್ಲವೆ ಅವನನ್ನು ಕೆಣಕಬಾರದು. ಹಾಗಿಲ್ಲದಿದ್ದರೆ ಕಾಲಿನಿಂದ ತುಳಿಯಲ್ಪಟ್ಟ ಹಾವಿನಂತೆ ನಮ್ಮ ವಿನಾಶಕ್ಕೆ ಕಾರಣನಾಗುತ್ತಾನೆ. –ಭಾರತಮಂಜರೀ # ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (09-10-2018)

ನಿತ್ಯ ನೀತಿ :  ಲೋಕದಲ್ಲಿ ಇವು ನಾಲ್ಕು ಬಹಳ ದುರ್ಲಭ. ಅವು ಯಾವುವೆಂದರೆ, ಪ್ರಿಯವಾದ ಮಾತಿನೊಡನೆ ಮಾಡುವ ದಾನ, ಅಹಂಕಾರವಿಲ್ಲದ ಜ್ಞಾನ, ಕ್ಷಮೆಯಿಂದ ಕೂಡಿರುವ ಶೌರ್ಯ ಮತ್ತು

Read more

ಇಂದಿನ ಪಂಚಾಗ ಮತ್ತು ರಾಶಿಫಲ (08-10-2018)

ನಿತ್ಯ ನೀತಿ :  ಧನವಂತನು ಮಡದಿಯನ್ನು ವಶಪಡಿಸಿಕೊಳ್ಳ ಬಹುದು. ಒಳ್ಳೆಯ ವಸ್ತ್ರವನ್ನು ಧರಿಸಿದವನು ಸಭೆ ಯನ್ನು ವಶಪಡಿಸಿಕೊಳ್ಳಬಹುದು. ಹಸುಗಳಿಂದ ಅತಿಥಿಯನ್ನು ಸತ್ಕರಿಸಿ ಗೆಲ್ಲಬಹುದು. ಕೃಷಿಯಿಂದ ಬಡತನವನ್ನು ಜಯಿಸಬಹುದು.

Read more

ಇಂದಿನ ಪಂಚಾಗ ಮತ್ತು ರಾಶಿಫಲ (07-10-2018)

ನಿತ್ಯ ನೀತಿ :  ಪರಸ್ಥಳದಲ್ಲಿ ವಿದ್ಯೆಯೇ ಧನ. ವಿಪತ್ಕಾಲದಲ್ಲಿ ಬುದ್ಧಿಯೇ ಧನ. ಪರಲೋಕದಲ್ಲಿ ಧರ್ಮವೇ ಧನ. ಒಳ್ಳೆಯ ನಡತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.  – ಭಾರತಮಂಜರೀ ಸೂರ್ಯ

Read more