ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ

ದಾವಣಗೆರೆ, ಸೆ.27-ಕೌಟುಂಬಿಕ ಕಲಹದಿಂದ ಬೇಸತ್ತ ಆಟೋ ಚಾಲಕ ಪತ್ನಿಯನ್ನು ಮಚ್ಚಿನಿಂದ ಕೊಲೆ ಮಾಡಿ, ನಂತರ ತಾನೂ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹದಡಿ ಪೊಲೀಸ್ ಠಾಣಾ

Read more

ಭಾವಿ ಪತಿಯನ್ನು ಕಲ್ಯಾಣಿ ಇಳಿಸಿ ಪ್ರೀತಿಸಿದವನೊಂದಿಗೆ ಭಾವಿ ಪತ್ನಿ ಪರಾರಿ

ಚನ್ನಪಟ್ಟಣ, ಸೆ.21- ನಿಶ್ಚಿತಾರ್ಥವಾಗಿ ಇನ್ನು 4 ದಿನ ಕಳೆದಿಲ್ಲ..ಭಾವಿ ಪತಿಯನ್ನು ಕಲ್ಯಾಣಿಗೆ ಇಳಿಸಿ ಪ್ರೀತಿಸಿದವನೊಂದಿಗೆ ಭಾವಿ ಪತ್ನಿ ಪೇರಿ ಕಿತ್ತಿರುವ ಘಟನೆ ತಾಲ್ಲೂಕಿನ ಕೆಂಗಲ್ ಕ್ಷೇತ್ರದಲ್ಲಿ ನಡೆದಿದೆ.ತಾಲ್ಲೂಕಿನ

Read more

ಹಣಕಾಸಿನ ಜಗಳ : ಪತ್ನಿ ಕೊಲೆ

ಶಿಡ್ಲಘಟ್ಟ, ಸೆ.1- ಹಣಕಾಸಿನ ವಿಚಾರದಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ ಘಟನೆ ತಾಲ್ಲೂಕಿನ ಹುಂಡಿಗನಾಳ ಗ್ರಾಮದಲ್ಲಿ ನಡೆದಿದೆ.ಮೃತಳನ್ನು ಮಮತಾ (28) ಎಂದು ತಿಳಿದು

Read more

ಪತ್ನಿಯನ್ನು ಕೊಂದು ಪತಿ ಪರಾರಿ

ಆನೇಕಲ್, ಸೆ.1- ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕಂಬಳಿಪುರದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಮಲ್ಲಿಕಾ ಎಂದು ತಿಳಿದಿದೆ.ಪ್ರಸ್ತುತ ಈಕೆಯ ಪತಿ ನಾಗೇಶ

Read more

ಕೌಟುಂಬಿಕ ಕಲಹ : ಪತ್ನಿ ಆತ್ಮಹತ್ಯೆ ಯತ್ನ

ಎಚ್‍ಡಿಕೋಟೆ,ಆ.31-ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ಅಣ್ಣೂರಿನ ಗ್ರಾಮದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸವಿತಾ(30) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಪ್ಪ

Read more

ಬೆಂಗಳೂರಿನಲ್ಲಿ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಪತ್ನಿ ನಾಪತ್ತೆ

ಬೆಂಗಳೂರು,ಆ.30- ಕೋಲಾರದ ಶ್ರೀನಿವಾಸಪುರದಲ್ಲಿ ಪತ್ತೆಯಾದ ಸಬ್ಇನ್ಸ್‌ಪೆಕ್ಟರ್ ಪತ್ನಿ. ಉಡುಪಿ, ಹೊರನಾಡು, ಶೃಂಗೇರಿ ಬಳಿಕ ಶ್ರೀನಿವಾಸಪುರಕ್ಕೆ ಪ್ರಯಾಣ ಶ್ರೀನಿವಾಸಪುರದಲ್ಲಿರುವ  ತಂಗಿ ಮನೆಯಲ್ಲಿ ಅನ್ನಪೂರ್ಣ ಪತ್ತೆ. ಶ್ರೀನಿವಾಸಪುರಕ್ಕೆ ಹೊರಟಿರೋ ಅನ್ನಪೂರ್ಣ

Read more

ಜಮೀನು ಮಾರಲು ಸಹಿ ಹಾಕದ ಪತ್ನಿ ಜೊತೆ ಮಗುವನ್ನು ಕೊಚ್ಚಿ ಕೊಂದ ಪಾಪಿಪತಿ

ಗೌರಿಬಿದನೂರು, ಆ.28- ಜಮೀನು ಮಾರುವ ವಿಚಾರದಲ್ಲಿ ಸಹಿ ಹಾಕಲ್ಲ ಎಂದ ಪತ್ನಿ ಹಾಗೂ ಮಗುವನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕಲ್ಲೂಡಿ ಸಮೀಪದ ಚನ್ನಬೈರೇನಹಳ್ಳಿ

Read more

ಕತ್ತು ಹಿಸುಕಿ ಪತ್ನಿ ಕೊಲೆ

ತುಮಕೂರು,ಆ.27-ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ತಿಲಕ್‍ಪಾರ್ಕ್ ಠಾಣೆ ವ್ಯಾಪ್ತಿಯ ರಾಜೀವ್‍ಗಾಂಧಿ ನಗರದಲ್ಲಿ ನಡೆದಿದೆ. ಶಾಜಿಯ(22) ಕೊಲೆಯಾದ ಪತ್ನಿ.  ಮೆಳಕೋಟೆ

Read more

ಕಿರುಕುಳಕ್ಕೆ ಬೇಸತ್ತು ಗಂಡನ ಕೊಲೆಗೈದ ಪತ್ನಿ

ಕನಕಪುರ,ಆ.10- ಗಂಡನಿಂದ ಮಾನಸಿಕವಾಗಿ ಜರ್ಜರಿತಳಾಗಿದ್ದ ಮಹಿಳೆಯೊಬ್ಬಳು ಆತನನ್ನು ಕೊಲೆಗೈದು ಪೊಲೀಸರ  ಅತಿಥಿಯಾಗಿರುವ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೋಡಿಹಳ್ಳಿ ಹೋಬಳಿ ತಟ್ಟೆಕೆರೆ ಗ್ರಾಮದ ನಿವಾಸಿ ನಾಗರಾಜ್

Read more