ಕಾಲೇಜು ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ ಅದ್ವಿತೀಯ

ನಂಜನಗೂಡು, ಆ.24- ಎರಡು ದಿನಗಳ ಕಾಲ ನಡೆದ ತಾಲೂಕು ಮಟ್ಟದ ಪಿಯುಸಿ ವಿಭಾಗದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ 59 ವಿದ್ಯಾರ್ಥಿನಿಯರೂ ಸಹ ಬಹುಮಾನ ಪಡೆದಿರುವುದು ಅದ್ವಿತೀಯ ಸಾಧನೆಯಾಗಿದೆ

Read more