ಮರಳು ಸಾಗಣೆಯಲ್ಲಿ ಪೊಲೀಸರೇ ಶಾಮೀಲು : ಪ್ರತಿಭಟನೆ

ಬಾಗೇಪಲ್ಲಿ, ಅ.26-ಚೇಳೂರು ಹೋಬಳಿ ಕೇಂದ್ರದಲ್ಲಿ ಎಗ್ಗಿಲ್ಲದೆ ಮರಳು ಸಾಗಣೆ ನಡೆಯುತ್ತಿದೆ. ಪೊಲೀಸರೆ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿ ರೈತರು ಪ್ರತಿಭಟನೆ ನಡೆಸಿದರು.ಹೊಸಹುಡ್ಯ ಗ್ರಾಮದ ಬಳಿ ಅಕ್ರಮವಾಗಿ ಮರಳು

Read more