ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕೊಳ್ಳೇಗಾಲ, ಸೆ.23- ವ್ಯಕ್ತಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸರಗೂರಿನ ಬಳಿ ಸಂಭವಿಸಿದೆ. ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದ ನಂಜುಂಡಸ್ವಾಮಿ (44) ಎಂದು ಗುರುತಿಸಲಾಗಿದ್ದು

Read more