ರಣಾಂಗಣವಾದ ಬಿನ್ನಿಪೇಟೆ ವಾರ್ಡ್, ಮತದಾನಕ್ಕೆ ಮನೆ ಬಿಟ್ಟು ಹೊರಬರದ ಜನ

  ಬೆಂಗಳೂರು, ಜೂ.18- ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆ ಅಖಾಡ ರಣಾಂಗಣವಾಗಿ ಪರಿವರ್ತನೆಗೊಂಡಿದೆ. ಮೂರು ಪಕ್ಷದ ಕಾರ್ಯಕರ್ತರ ನಡುವೆ ಬಿಗ್‍ಫೈಟ್ ನಡೆದ ಹಿನ್ನೆಲೆಯಲ್ಲಿ ಮತದಾರರು ಮತದಾನ ಮಾಡಲು

Read more