ಜೆಡಿಎಸ್-ಕಾಂಗ್ರೆಸ್‍ ದೋಸ್ತಿಯಲ್ಲಿ ಒಡಕು, ಬಿಬಿಎಂಪಿ ಸೂಪರ್ ಸೀಡ್..?

ಬೆಂಗಳೂರು, ಆ.8-ಮೇಯರ್ ಜಿ.ಪದ್ಮಾವತಿಯವರ ಅಧಿಕಾರಾವಧಿ ಸೆ.10ಕ್ಕೆ ಮುಗಿಯಲಿದ್ದು, ನೂತನ ಮೇಯರ್ ಆಯ್ಕೆಗೆ ಜಿಜ್ಞಾಸೆ ಎದುರಾಗಿದೆ. ಜೆಡಿಎಸ್-ಕಾಂಗ್ರೆಸ್‍ನ ದೋಸ್ತಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಹೊಸ ಮೇಯರ್ ಆಯ್ಕೆ ಆಗುವುದೇ ಅಥವಾ

Read more

ಬಿಬಿಎಂಪಿ ಕೌನ್ಸಿಲ್ ಕಟ್ಟಡದಲ್ಲಿದೆ ಸೊಳ್ಳೆಗಳ ಸಾಮ್ರಾಜ್ಯ..!

ವರದಿ: ರಮೇಶ್‍ಪಾಳ್ಯ ಚಿತ್ರಗಳು: ಕ್ಯಾತನಹಳ್ಳಿ ಚಂದ್ರಶೇಖರ್ ಬೆಂಗಳೂರು, ಜು.21- ನಗರದೆಲ್ಲೆಡೆ ಡೆಂಘೀ ಡಂಗೂರ ಸಾರಿದೆ. ಇದರುವರೆಗೂ 1651ಕ್ಕೂ ಹೆಚ್ಚು ಮಂದಿ ಮಾರಣಾಂತಿಕ ರೋಗ ಲಕ್ಷಣಗಳು ಕಂಡು ಬಂದಿವೆ.

Read more

‘ಪಾಕಿಸ್ತಾನಕ್ಕೆ ತೊಲಗು, ಇಲ್ಲದಿದ್ದರೆ ನಿನ್ನನ್ನು ಉಳಿಸಲ್ಲ’ : ಬಿಬಿಎಂಪಿ ಜಂಟಿ ಆಯುಕ್ತರಿಗೆ ಕೊಲೆ ಬೆದರಿಕೆ

ಬೆಂಗಳೂರು, ಜೂ.5-ನೀವು ನಮ್ಮ ತಂಟೆಗೆ ಬಂದರೆ ಹುಷಾರ್. ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲ. ನಿಮ್ಮ ಧೋರಣೆ ಹೀಗೇ ಮುಂದುವರೆದರೆ ಪಾಕಿಸ್ತಾನಕ್ಕೆ ಕಳುಹಿಸಬೇಕಾಗುತ್ತದೆ. ಹೀಗಂತ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‍ಖಾನ್

Read more

ಶಾಸಕ ಮುನಿರತ್ನ ಕ್ಷಮೆ ಕೇಳದಿದ್ದರೆ ಬಿಬಿಎಂಪಿಯಲ್ಲಿ ಬೆಂಬಲ ವಾಪಸ್

ಬೆಂಗಳೂರು, ಮೇ 20- ಶಾಸಕ ಮುನಿರತ್ನ ಬೆಂಬಲಿಗರು ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಅವರೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಚಾರದಲ್ಲಿ ಸಿಎಂ ಮಧ್ಯ ಪ್ರವೇಶಿಸಬೇಕು, ಮುನಿರತ್ನ ಬೇಷರತ್ ಕ್ಷಮೆ

Read more

ಬಿಬಿಎಂಪಿ ಅಧಿಕಾರ ಕಸಿಯುತ್ತಿರುವ ಸಿಎಂ ನಿಲುವಿಗೆ ಪದ್ಮನಾಭರೆಡ್ಡಿ ಟೀಕೆ

ಬೆಂಗಳೂರು, ಮೇ 6- ಕೌನ್ಸಿಲ್ ಸಭೆ, ಸ್ಥಾಯಿ ಸಮಿತಿಗಳ ಅಧಿಕಾರ ಮೊಟಕುಗೊಳಿಸಿ ಸ್ಥಳೀಯ ಸಂಸ್ಥೆಗಳ ಬೆನ್ನೆಲುಬು ಮುರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿಯ ಕಾನೂನು ಕೋಶಕ್ಕೆ ನೇರವಾಗಿ

Read more

ಬೆಂಗ್ಳೂರಲ್ಲಿನ ಅನಧಿಕೃತ ಬೋರ್‍ವೆಲ್‍ಗಳು, ಟ್ಯಾಂಕರ್‍ಗಳು ಬಿಬಿಎಂಪಿ ವಶಕ್ಕೆ

ಬೆಂಗಳೂರು, ಏ.26- ಬಿಬಿಎಂಪಿ ಮತ್ತು ಸರ್ಕಾರಿ ಆಸ್ತಿಗಳಲ್ಲಿ ಅನಧಿಕೃತವಾಗಿ ಕೊರೆಸಿರುವ ಬೋರ್‍ವೆಲ್‍ಗಳನ್ನು ವಶಕ್ಕೆ ಪಡೆಯಲಾಗುವುದು. ನೋಂದಣಿ ಮಾಡಿ ಸದ ಟ್ಯಾಂಕರ್‍ಗಳನ್ನು ಸೀಜ್ ಮಾಡಿಸಿ ಅಕ್ರಮ ಬೋರ್‍ವೆಲ್ ಹಾಗೂ

Read more

ಹಸಿರು ನ್ಯಾಯಪೀಠಕ್ಕೆ ಬಿಬಿಎಂಪಿ ನಿಂದನೆ, ನ್ಯಾಯಮೂರ್ತಿ ಕೆಂಡಾಮಂಡಲ

ನವದೆಹಲಿ, ಏ.18- ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸಿರು ನ್ಯಾಯಾಧೀಕರಣಕ್ಕೆ ಬಿಬಿಎಂಪಿ ಹಸಿರು ನ್ಯಾಯಾಧೀಕರಣಕ್ಕೆ ಸಲ್ಲಿಸಿರುವ ಅಫಿಡೆವಿಟ್ ಬಗ್ಗೆ ಗರಂ ಆಗಿರುವ ಎನ್‍ಜಿಟಿ (ರಾಷ್ಟ್ರೀಯ

Read more

ಬಿಬಿಎಂಪಿ ಆಸ್ಪತ್ರೆಗಳು ಮೇಲ್ದರ್ಜೆಗೆ

ಬೆಂಗಳೂರು,ಏ.17- ಬಿಬಿಎಂಪಿ ಆಸ್ಪತ್ರೆಗಳಲ್ಲೂ ಅತ್ಯಾಧುನಿಕ ಔಷಧೋಪಚಾರ ಸಿಗುವಂತೆ ಆಧುನೀಕರಿಸಲಾಗುತ್ತಿದೆ ಎಂದು ಮೇಯರ್ ಜಿ.ಪದ್ಮಾವತಿ ಇಂದಿಲ್ಲಿ ತಿಳಿಸಿದರು.ಲಕ್ಷ್ಮೀದೇವಿನಗರ ವಾರ್ಡ್‍ನಲ್ಲಿ 61 ಲಕ್ಷ ರೂ. ವೆಚ್ಚದಲ್ಲಿ ಪುನರ್ ನವೀಕರಿಸಿರುವ ಆಸ್ಪತ್ರೆಯನ್ನು

Read more

ಬಿಬಿಎಂಪಿ ಪೌರಕಾರ್ಮಿಕರಿಗೆ ತಿನ್ನಲು ಯೋಗ್ಯವಲ್ಲದ ಊಟ ನೀಡುತ್ತಿದೆ ಇಸ್ಕಾನ್

ಬೆಂಗಳೂರು, ಏ.7- ನಗರದ ಪೌರ ಕಾರ್ಮಿಕರಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿ ಊಟ ತಿನ್ನಲು ಯೋಗ್ಯ ಅಲ್ಲ ಎಂದು ಆಹಾರ ತಜ್ಞರ ವರದಿ ದೃಢಪಡಿಸಿದೆ. ಕಳೆದ ಮಾರ್ಚ್ 27ರಂದು

Read more

2018ರ ವಿಧಾನಸಭಾ ಚುನಾವಣೆ ಮೇಲೆ ಬಿಬಿಎಂಪಿ ಸದಸ್ಯರ ಕಣ್ಣು, ಟಿಕೆಟ್ ಪಡೆಯಲು ಲಾಬಿ

ಬೆಂಗಳೂರು,ಏ.5- ಮುಂದಿನ (2018) ವಿಧಾನಸಭಾ ಚುನಾವಣೆಯ ಕಾವು ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಿಂದಲೇ ಪ್ರಾರಂಭವಾಗಿದ್ದು , ಬಿಬಿಎಂಪಿಯ ಹಾಲಿ, ಮಾಜಿ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು

Read more