ಉತ್ತರ ಪ್ರದೇಶದಲ್ಲಿ ಭೀಭತ್ಸ ಘಟನೆ : ಒಂದೇ ಕುಟುಂಬದ 10 ಜನರ ಕಗ್ಗೊಲೆ

ಅಮೇಥಿ(ಉ.ಪ್ರ.), ಜ.4-ವ್ಯಕ್ತಿಯೊಬ್ಬ ತನ್ನ ಕುಟುಂಬದ 10 ಜನರನ್ನು ಭೀಕರವಾಗಿ ಕೊಚ್ಚಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭೀಭತ್ಸ ಘಟನೆ ಉತ್ತರಪ್ರದೇಶದ ಅಮೇಥಿಯ ಮನ್ಹೋವಾ ಬಡಾವಣೆಯಲ್ಲಿ ನಡೆದಿದೆ.

Read more