ಗೃಹಬಂಧನದಲ್ಲಿದ್ದಾರೆಯೇ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್..?

ಲಕ್ನೋ, ಜ.25-ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ಗೃಹಬಂಧನದಲ್ಲಿದ್ದಾರೆಯೇ? ಹೌದು ಎನ್ನುತ್ತಾರೆ ಲೋಕದಳ ರಾಷ್ಟ್ರೀಯ ಅಧ್ಯಕ್ಷ ಸುನಿಲ್ ಸಿಂಗ್. ಅಷ್ಟೇ ಅಲ್ಲ ಮುಲಾಯಂರನ್ನು

Read more