ನೀವು ಬಯಸಿದರೆ ನನ್ನ ಮಗ ಯತೀಂದ್ರ ರಾಜಕೀಯಕ್ಕೆ ಬರುತ್ತಾನೆ : ಸಿದ್ದರಾಮಯ್ಯ

ಮೈಸೂರು, ಅ.7-ದಸರಾ ನಂತರ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ನಂತರ ದೆಹಲಿಗೆ ತೆರಳಿ

Read more