ರೈಲಿನಲ್ಲಿ ಸಾಗಿಸುತ್ತಿದ್ದ 33 ಮೊಲಗಳ ರಕ್ಷಣೆ

ತುಮಕೂರು,ಸೆ.4-ಬೆಂಗಳೂರು-ತುಮಕೂರು ನಡುವಿನ ಪ್ಯಾಸೆಂಜರ್ ರೈಲು ಗಾಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 33 ಮೊಲಗಳನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಬೆಂಗಳೂರಿನಿಂದ ತುಮಕೂರಿಗೆ ಬಂದ ರೈಲು ಗಾಡಿಯಲ್ಲಿದ್ದ ಒಂದು ಡಬ್ಬವನ್ನು

Read more

25 ಕರುಗಳ ರಕ್ಷಣೆ

ತುಮಕೂರು,ಆ.31-ನಗರದ ಹೊರವಲಯದಲ್ಲಿರುವ ಗ್ಯಾಸ್‍ಸ್ಟೋನ್ ಬಳಿ ಕೇರಳದ ಕಸಾಯಿ ಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆಗಟ್ಟಿ 25 ಕರುಗಳನ್ನು ರಕ್ಷಿಸಲಾಗಿದೆ.  ಪೊಲೀಸರು ಅನುಮಾನಗೊಂಡು ಲಾರಿಯನ್ನು ತಡೆದು ತಪಾಸಣೆ ಗೊಳಪಡಿಸಿದಾಗ

Read more