ಇಂದಿನ ಪಂಚಾಗ ಮತ್ತು ರಾಶಿಫಲ (26-09-2018)

ನಿತ್ಯ ನೀತಿ :   ಬೇರೆಯವರು ಅತಿಕ್ರಮಿಸಿ ಮಾತನಾಡಿದರೂ ಸಹಿಸಬೇಕು. ಯಾರನ್ನೂ ಅವಮಾನ ಗೊಳಿಸಬಾರದು. ಅನಿತ್ಯವಾದ ಈ ಶರೀರಕ್ಕಾಗಿ ಯಾರೊಡನೆಯೂ ಹಗೆತನ ವಿರಬಾರದು. -ಮನುಸ್ಮೃತಿ # ಪಂಚಾಂಗ :

Read more

ಇಂದಿನ ಪಂಚಾಗ ಮತ್ತು ರಾಶಿಫಲ (25-09-2018)

ನಿತ್ಯ ನೀತಿ :   ಹಣದ ವಿಚಾರದಲ್ಲಿ ಹೇಳುವುದಾದರೆ ಕೊಡಬೇಕು, ಅನುಭವಿಸಬೇಕು. ಆದರೆ ಸುಮ್ಮನೆ ಕುಡಿಡಬಾರದು. ಜೇನು ಕೂಡಿಟ್ಟ ಪದಾರ್ಥವನ್ನು ಇತರರು ಅಪ ಹರಿಸುವರೆಂಬುದನ್ನು ಕಾಣು. – ಪಂಚತಂತ್ರ

Read more

ಇಂದಿನ ಪಂಚಾಗ ಮತ್ತು ರಾಶಿಫಲ (23-09-2018)

ನಿತ್ಯ ನೀತಿ :  ಗುಣಶಾಲಿಗಳಾದ ಜನರ ಸಹವಾಸದಿಂದ ಸಣ್ಣವನೂ ಗೌರವವನ್ನು ಪಡೆಯುತ್ತಾನೆ. ಹೂವಿನ ಹಾರದ ಸಂಬಂಧದಿಂದ ನಾರನ್ನೂ ತಲೆಯಲ್ಲಿ ಮುಡಿಯುತ್ತಾರೆ. – ಸುಭಾಷಿತಸುಧಾನಿಧಿ # ಪಂಚಾಂಗ :

Read more

ಇಂದಿನ ಪಂಚಾಗ ಮತ್ತು ರಾಶಿಫಲ (22-09-2018)

ನಿತ್ಯ ನೀತಿ :  ಅಲ್ಪವಾಗಿರುವ ವಸ್ತುಗಳೂ ಸಹ ಒಟ್ಟು ಗೂಡಿದಾಗ ಕಾರ್ಯವನ್ನು ಸಾಧಿಸುತ್ತವೆ; ಒಟ್ಟುಗೂಡಿಸಿ ಹೊಸೆಯಲ್ಪಟ್ಟ ಹುಲ್ಲು ಗಳಿಂದ ಮದ್ದಾನೆಗಳು ಕಟ್ಟಲ್ಪಡುತ್ತವೆ.  -ಹಿತೋಪದೇಶ ಪಂಚಾಂಗ : ಶನಿವಾರ,

Read more

ಇಂದಿನ ಪಂಚಾಗ ಮತ್ತು ರಾಶಿಫಲ (19-09-2018)

ನಿತ್ಯ ನೀತಿ :  ಮನುಷ್ಯನು ಹಿಂದೆ ಮಾಡಿದ ಕರ್ಮ ಅವನು ಮಲಗಿದ್ದಾಗ ತಾನೂ ಮಲಗಿರುತ್ತದೆ. ಎದ್ದು ನಿಂತವನನ್ನು ಅನುಸರಿಸಿ ನಿಲ್ಲುತ್ತದೆ; ಓಡುವವನ ಬೆನ್ನಟ್ಟಿ ಓಡುತ್ತದೆ   – ಸುಭಾಷಿತಸುಧಾನಿಧಿ

Read more

ಇಂದಿನ ಪಂಚಾಗ ಮತ್ತು ರಾಶಿಫಲ (17-09-2018)

ನಿತ್ಯ ನೀತಿ :  ಯಾವ ಉದ್ಧಾಮ ಪಾಂಡಿತ್ಯದಿಂದ ದುರ್ಜನರು ಗರ್ವದಿಂದ ಮೆರೆಯು ತ್ತಾರೋ, ಅದೇ ಪಾಂಡಿತ್ಯದಿಂದ ಸಜ್ಜನರು ಸ್ಥಿರವೂ, ಶ್ರೇಷ್ಠವೂ ಆದ ಶಾಂತಿಯನ್ನು ಪಡೆಯುತ್ತಾರೆ. – ರಸಗಂಗಾಧರ

Read more

ಇಂದಿನ ಪಂಚಾಗ ಮತ್ತು ರಾಶಿಫಲ (07-09-2018)

ನಿತ್ಯ ನೀತಿ :  ಗುಣಗಳ ಭೇದವನ್ನು ಗುಣಜ್ಞನಾದ ಪಂಡಿತನು ಬಲ್ಲನೇ ಹೊರತು ಬೇರೆಯವನು ತಿಳಿಯಲಾರನು. ಜಾಜಿ ಹೂ ಮಲ್ಲಿಗೆ ಹೂಗಳ ಸುಗಂಧ ಭೇದÀವನ್ನು ಮೂಗು ಗೊತ್ತು ಮಾಡುತ್ತದೆ

Read more

ಇಂದಿನ ಪಂಚಾಗ ಮತ್ತು ರಾಶಿಫಲ (03-09-2018)

ನಿತ್ಯ ನೀತಿ :  ನಿಜವಾದದ್ದನ್ನು ಹೇಳುವ ಮಾತು ಸತ್ಯವಲ್ಲ; ನಿಜವಲ್ಲದುದನ್ನು ಹೇಳುವ ಮಾತು ಸುಳ್ಳಲ್ಲ. ಯಾವುದು ಪ್ರಾಣಿಗಳಿಗೆ ಅತ್ಯಂತ ಹಿತವಾದುದೋ ಅದು ಸತ್ಯ; ಹಾಗಲ್ಲದುದು ಸುಳ್ಳು. -ಸುಭಾಷಿತಸುಧಾನಿಧಿ

Read more

ಇಂದಿನ ಪಂಚಾಗ ಮತ್ತು ರಾಶಿಫಲ (27-08-2018)

ನಿತ್ಯ ನೀತಿ :  ಮನುಷ್ಯದೇಹ ಹೊಂದುವುದು ಬಹಳ ಕಷ್ಟ. ಅದೇ ಒಳ್ಳೆಯ ದೋಣಿ. ಅದಕ್ಕೆ ಗುರುವೇ ಅಂಬಿಗ (ಪರಮಾತ್ಮನೆಂಬ) ಅನುಕೂಲವಾದ ಗಾಳಿಯಿಂದ ನಡೆಸಲ್ಪಡುತ್ತಿರುವಾಗ ಮನುಷ್ಯನು ಸಂಸಾರ ಸಾಗರವನ್ನು

Read more

ಇಂದಿನ ಪಂಚಾಗ ಮತ್ತು ರಾಶಿಫಲ (20-08-2018)

ನಿತ್ಯ ನೀತಿ :  ಬುದ್ಧಿವಂತನಾದವನು ತನ್ನ ಹಣವನ್ನೂ, ಪ್ರಾಣವನ್ನೂ ಮತ್ತೊಬ್ಬರಿಗಾಗಿ ತ್ಯಾಗ ಮಾಡಬೇಕು. ಅವುಗಳಿಗೆ ವಿನಾಶವು ಸಿದ್ಧವೇ ಆಗಿರುವಾಗ ಒಳ್ಳೆಯ ಕಾರಣಕ್ಕಾಗಿ ತ್ಯಾಗ ಮಾಡುವುದು ಬಹಳ ಶ್ರೇಷ್ಠವಾದುದೇ

Read more