ಇಂದಿನ ಪಂಚಾಗ ಮತ್ತು ರಾಶಿಫಲ (26-12-2018-ಬುಧವಾರ)

ನಿತ್ಯ ನೀತಿ : ಚಂದ್ರನ ಕಿರಣಗಳು ಸುಂದರವಾಗಿವೆ. ಹಸಿರು ಹುಲ್ಲಿನಿಂದ ಕೂಡಿದ ಅರಣ್ಯ ಪ್ರದೇಶ ಬಹು ಸೊಗಸು. ಸಾಧುಗಳ ಆಗಮನದಿಂದುಂಟಾಗುವ ಸುಖವು ಬಹಳ ಚೆನ್ನಾಗಿರುತ್ತದೆ. ಕಾವ್ಯಗಳಲ್ಲಿ ಕಥೆಗಳು ಸೊಗಸು. ಕೋಪಿಸಿಕೊಂಡ

Read more

ಇಂದಿನ ಪಂಚಾಗ ಮತ್ತು ರಾಶಿಫಲ (25-12-2018-ಮಂಗಳವಾರ)

ನಿತ್ಯ ನೀತಿ : ಅಸೂಯಾಳು, ಕನಿಕರ ತೋರು ವವನು, ಸಂತುಷ್ಟಿ ಇಲ್ಲದವನು, ಕೋಪಿಷ್ಠನು, ಯಾವಾಗಲೂ ಸಂದೇಹ ಪಡುವವನು, ಇನ್ನೊಬ್ಬರ ಐಶ್ವರ್ಯದ ಮೇಲೆ ಬದುಕುವವನು- ಈ ಆರು ಜನರೂ ದುಃಖಭಾಗಿಗಳು.

Read more

ಇಂದಿನ ಪಂಚಾಗ ಮತ್ತು ರಾಶಿಫಲ (23-12-2018-ಭಾನುವಾರ)

ನಿತ್ಯ ನೀತಿ : ರೋಗಿಯಾದವನಿಗೆ ಕಹಿಯಾಗಿದ್ದರೂ ಔಷಧ ಬೇಕು. ಹಾಗೆ ಹಗೆಯಾಗಿದ್ದರೂ ಒಳ್ಳೆಯವನು ರಾಜ್ಯದ ಕೆಲಸಕ್ಕೆ ಬೇಕು. ಎಷ್ಟೇ ಪ್ರೀತಿಪಾತ್ರನಾಗಿದ್ದರೂ ದುಷ್ಟನನ್ನು ದೂರ ಇಡಬೇಕು. ಬೆರಳು ನಮ್ಮದೇ ಆಗಿದ್ದರೂ, ಹಾವು

Read more

ಇಂದಿನ ಪಂಚಾಗ ಮತ್ತು ರಾಶಿಫಲ (22-12-2018-ಶನಿವಾರ)

ನಿತ್ಯ ನೀತಿ : ತಿಳಿಯದೆ ಪತಂಗದ ಹುಳುವು ದೀಪದ ಬೆಂಕಿಯಲ್ಲಿ ಬೀಳಲಿ; ಹಾಗೆಯೇ ಮೀನೂ ಕೂಡ ಅಜ್ಞಾನದಿಂದ ಬೆಸ್ತರವನ ಗಾಳಕ್ಕೆ ಸಿಕ್ಕಿಸಿದ ಮಾಂಸವನ್ನು ತಿನ್ನಲಿ; ಆದರೆ ಎಲ್ಲವನ್ನೂ

Read more

ಇಂದಿನ ಪಂಚಾಗ ಮತ್ತು ರಾಶಿಫಲ (21-12-2018-ಶುಕ್ರವಾರ)

ನಿತ್ಯ ನೀತಿ : ತನಗಿಂತ ಹೀನರ ಜೊತೆ ಸಹವಾಸ ಮಾಡಿದರೆ ಬುದ್ಧಿ ಕುಂದುತ್ತದೆ; ತನಗೆ ಸಮರಾದವರೊಡನೆ ಸೇರುವುದರಿಂದ ಸಮವಾಗಿರುತ್ತದೆ. ಆದರೆ ಅಧಿಕರೊಡನೆ ಸೇರುವುದರಿಂದ ಬುದ್ಧಿ ಹೆಚ್ಚುತ್ತದೆ.  -ಹಿತೋಪದೇಶ

Read more

ಇಂದಿನ ಪಂಚಾಗ ಮತ್ತು ರಾಶಿಫಲ (10-12-2018-ಸೋಮವಾರ )

ನಿತ್ಯ ನೀತಿ : ಮೆತ್ತಗಿರುವವನು ಯಾವಾಗಲೂ ಅಪಮಾನಕ್ಕೆ ಒಳಗಾಗುತ್ತಾನೆ. ಉಗ್ರನಾಗಿದ್ದರೆ ಯಾವಾಗಲೂ ಹಗೆತನಕ್ಕೆ ಹೆಚ್ಚು. ಆದುದರಿಂದ ಇವೆರಡನ್ನೂ ಬಿಟ್ಟು ಮಧ್ಯ ರೀತಿಯಲ್ಲಿ ವರ್ತಿಸುವುದು ಒಳ್ಳೆಯದು. – ಸುಭಾಷಿತರತ್ನ

Read more

ಇಂದಿನ ಪಂಚಾಗ ಮತ್ತು ರಾಶಿಫಲ (04-11-2018 – ಭಾನುವಾರ)

ನಿತ್ಯ ನೀತಿ : ಎಷ್ಟೇ ವೇದಾಂತಶಾಸ್ತ್ರದಲ್ಲಿ ನಿಪುಣನಾಗಿದ್ದರೂ ಕೆಟ್ಟ ಸ್ವಭಾವವುಳ್ಳವನು ಒಳ್ಳೆಯವನಾಗುವುದಿಲ್ಲ ಬಹಳ ಕಾಲ ಸಮುದ್ರದಲ್ಲಿ ಮುಳುಗಿದ್ದರೂ ಮೈನಾಕಪರ್ವತ ಮೆತ್ತಗಾಗಿಲ್ಲ.–ಭಾಮಿನೀವಿಲಾಸ # ಪಂಚಾಂಗ : ಭಾನುವಾರ, 04.11.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (03-11-2018 – ಶನಿವಾರ)

ನಿತ್ಯ ನೀತಿ : ಮನುಷ್ಯಜನ್ಮವೆಂಬ ದೋಣಿ ಸಿಕ್ಕಿರುವಾಗ, ದುಃಖದ ಮಹಾನದಿ ಯನ್ನು ದಾಟಿಬಿಡು. ಎಲೈ ಮೂಢ, ಇದು ನಿದ್ರಿಸುವ ಕಾಲವಲ್ಲ. ಈ ದೋಣಿ ಮತ್ತೆ ಸಿಗಲಾರದು.-ಬೋಧಿಚರ್ಯಾವತಾರ #

Read more

ಇಂದಿನ ಪಂಚಾಗ ಮತ್ತು ರಾಶಿಫಲ (01-11-2018 – ಗುರುವಾರ)

ನಿತ್ಯ ನೀತಿ : ಕೋಟಿ ಹೊನ್ನೂಗಳೂ ಆಯುಸ್ಸಿನ ಒಂದು ಕ್ಷಣಕ್ಕೆ ಸಮಾನವಲ್ಲ; ಅದನ್ನೇ ವ್ಯರ್ಥಗೊಳಿಸುವುದೆಂದರೆ ಬಹಳ ದೊಡ್ಡ ನಷ್ಟವೇ ಆಗುತ್ತದೆ.-ಸುಭಾಷಿತಸುಧಾನಿಧಿ # ಪಂಚಾಂಗ : ಗುರುವಾರ, 01.11.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (31-10-2018)

ನಿತ್ಯ ನೀತಿ : ಯಾರು ತನ್ನ ಧರ್ಮದಲ್ಲಿ ನಿರತನಾಗಿ ಶ್ರದ್ಧೆಯಿಂದ ಕೂಡಿ ನನ್ನನ್ನು (ಪರಮಾತ್ಮನನ್ನು) ಯಾವಾಗಲೂ, ಆಶೆಗಳಿಲ್ಲದವನಾಗಿ ಭಜಿಸುತ್ತಾನೋ, ಎಲೈ ರಾಜನೇ, ಅವನ ಮನಸ್ಸು ಕ್ರಮವಾಗಿ ಪ್ರಸನ್ನವಾಗುತ್ತದೆ.

Read more