ವಿವಿಧ ಸಂಘಟನೆಗಳ ವತಿಯಿಂದ ಬಂದ್‍ಗೆ ಬೆಂಬಲ

ಕುಣಿಗಲ್, ಸೆ.8- ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ವಿರೋಧಿಸಿ ನಾಳೆ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಬಂದ್‍ಗೆ ಬೆಂಬಲ ಘೋಷಿಸಲಾಗಿದೆ.ತಾಲೂಕು ಕರವೇ ಘಟಕ, ಭಾರತೀಯ ಕೃಷಿಕ ಸಮಾಜ,

Read more