ಜೂ.21ರಂದು ರಾಜ್ಯ ವಿಧಾನಪರಿಷತ್ನ ಸಭಾಪತಿ ಹಾಗೂ ಉಪಸಭಾಪತಿ ನಿವೃತ್ತಿ
ಬೆಂಗಳೂರು, ಜೂ.14- ರಾಜ್ಯ ವಿಧಾನಪರಿಷತ್ನ ಸಭಾಪತಿ ಹಾಗೂ ಉಪಸಭಾಪತಿ ಜೂ.21ರಂದು ನಿವೃತ್ತಿಯಾಗಲಿದ್ದಾರೆ. ವಿಧಾನಪರಿಷತ್ನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹಾಗೂ ಉಪಸಭಾಪತಿ ಮರಿತಿಬ್ಬೇಗೌಡ ಅವರು ಜೂ.21ರಂದು ನಿವೃತ್ತಿಯಾಗುತ್ತಿದ್ದು, ವಿಧಾನಪರಿಷತ್ಗೆ ಹಂಗಾಮಿ
Read more