ವೈಭವದ 15ನೇ ವರ್ಷದ ಸಾಮೂಹಿಕ ವಿಜಯದಶಮಿ ದಸರಾ ಉತ್ಸವ

ಕನಕಪುರ, ಅ.25- ಪಟ್ಟಣದಲ್ಲಿ 15ನೇ ವರ್ಷದ ಸಾಮೂಹಿಕ ವಿಜಯದಶಮಿ ದಸರಾ ಉತ್ಸವವು ನಿನ್ನೆ ವೈಭವಯುತವಾಗಿ ನಡೆಯಿತು. ತಾಲ್ಲೂಕು ಕಚೇರಿ ಮುಂಭಾಗದ ಬನ್ನಿ ಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

Read more