ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಖರೀದಿಸುತ್ತಿರುವ ದೇಶ ಭಾರತ

ನವದೆಹಲಿ, ಫೆ.21-ಕಳೆದ 5 ವರ್ಷಗಳಿಂದ ಜಾಗತಿಕ ಶಸ್ತ್ರಾಸ್ತ್ರಗಳ ಮಾರಾಟ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳುವ ವಿಶ್ವದ ಬೃಹತ್ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 2012

Read more

ಗೆರಿಲ್ಲಾಗಳ ಪ್ರಮುಖ ರಹಸ್ಯತಾಣ ಪತ್ತೆ : ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಜಮ್ಮು, ನ.8-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿಸಿರುವ ಸೇನಾಪಡೆಗಳು, ದೊಡಾ ಜಿಲ್ಲೆಯಲ್ಲಿ ಗೆರಿಲ್ಲಾಗಳ ಪ್ರಮುಖ ರಹಸ್ಯತಾಣವೊಂದನ್ನು ಮತ್ತೆ ಮಾಡಿ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

Read more

ಎಂಬ್ರೆಯರ್ ಹಗರಣ : ಇಂಗ್ಲೆಂಡ್ ಮೂಲದ ಶಸ್ತ್ರಾಸ್ತ್ರ ದಲ್ಲಾಳಿ ವಿರುದ್ಧ ಎಫ್‍ಐಆರ್

ನವದೆಹಲಿ, ಅ.21- ಬ್ರೆಜಿಲ್‍ನ ಎಂಬ್ರೆಯರ್ ಕಂಪನಿಯಿಂದ ವಿಮಾನಗಳ ಖರೀದಿ ವ್ಯವಹಾರ ಕುದುರಿಸಲು 5.70 ದಶಲಕ್ಷ ಡಾಲರ್ ಲಂಚ ಪಡೆದ ಆರೋಪಕ್ಕಾಗಿ ಇಂಗ್ಲೆಂಡ್ ಮೂಲದ ಶಸ್ತ್ರಾಸ್ತ್ರ ದಲ್ಲಾಳಿ ವಿರುದ್ಧ

Read more