ನ.16ರಿಂದ ಸಂಸತ್ ಅಧಿವೇಶನ : 9 ಹೊಸ ಮಸೂದೆಗೆ ಅಂಕಿತ ಸಾಧ್ಯತೆ

ನವದೆಹಲಿ, ನ.12- ಸಂಸತ್ತಿನ ಚಳಿಗಾಲದ ಅಧಿವೇಶನ ನ.16ರಿಂದ ಆರಂಭವಾಗಲಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಹಾಗೂ ಬಾಡಿಗೆ ತಾಯ್ತನ ನಿಯಮಾವಳಿಗಳಿಗೆ ಸಂಬಂಧಿಸಿದ ಮಸೂದೆಗಳೂ ಸೇರಿದಂತೆ ಒಂಭತ್ತು

Read more