ಸರಕಾರಿ ಶಾಲೆ ಎಂಬ ಬೇದಭಾವ ಬಿಡಿ :  ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿ

ಗದಗ,ಫೆ.15- ಸರಕಾರಿ ಶಾಲೆ, ಖಾಸಗಿ ಶಾಲೆ ಎಂಬ ಬೇದಭಾವ ಬಿಟ್ಟು ಎಲ್ಲಿ ಮಾಡಿದರೂ ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿ ಎಂದು ತಿಳಿದು ಮಕ್ಕಳಿಗೆ ಶಿಕ್ಷಣ ಬೋಧನೆ ಮಾಡಬೇಕು

Read more