ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಭಾಗ ಚಿತ್ರಸಹಿತದ ಎಚ್ಚರಿಕೆಯಿಂದ ಉತ್ತಮ ಫಲಿತಾಂಶ

ಬೆಂಗಳೂರು, ಸೆ.21- ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಭಾರತ ಸರ್ಕಾರವು ಏ.1ರಿಂದ ಜಾರಿಗೆ ಬರುವಂತೆ ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಭಾಗ ಚಿತ್ರಸಹಿತದ ಎಚ್ಚರಿಕೆಯನ್ನು ಕಡ್ಡಾಯಗೊಳಿಸಿರುವುದು ಉತ್ತಮ ಫಲಿತಾಂಶ

Read more