ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳನ್ನು ಬೇಟಿಯಾಡುತ್ತಿದ್ದವನ ಬಂಧನ , ನಾಡ ಬಂದೂಕು ವಶ

ಮಳವಳ್ಳಿ, ಮಾ.22- ಬಸವನಬೆಟ್ಟ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದ ಹೊಂಗೆ ಬೋರೆ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಬೇಟೆಯಲ್ಲಿ ತೊಡಗಿದ್ದ ಆರೋಪಿಯೊಬ್ಬನನ್ನು ಕನಕಪುರ ಅರಣ್ಯ ಇಲಾಖೆಯ ಸಿಬ್ಬಂದಿ

Read more

ಆಸ್ತಿ ವಿವಾದದ ಹಿನ್ನೆಲೆ : ಅಕ್ಕನ ಕೊಂದಿದ್ದ ತಮ್ಮನ ಸೆರೆ

ದಾವಣಗೆರೆ, ಮಾ.3- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಕ್ಕನನ್ನೇ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ ಮಾಡಿದ್ದ ತಮ್ಮನನ್ನು ಮಾಯಕೊಂಡಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕೊಡಗನೂರು ಸಮೀಪ ಬೊಮ್ಮೆಹಳ್ಳಿ ನಿವಾಸಿ ಗಣೇಶ್

Read more

ಮೊಬೈಲ್ ಕದ್ದಿದ್ದ ಆರ್‍ಟಿಐ ಕಾರ್ಯಕರ್ತನ ಸೆರೆ

ಮೈಸೂರು, ಫೆ.6- ಬ್ಯಾಂಕ್‍ನ ನೌಕರರೊಬ್ಬರ ಮೊಬೈಲ್ ಕದ್ದಿದ್ದ ಆರ್‍ಟಿಐ ಕಾರ್ಯಕರ್ತನನ್ನು ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ.ನಗರದ ಅಗ್ರಹಾರ ನಿವಾಸಿ ಕೃಷ್ಣಮೂರ್ತಿ ಬಂಧಿತ ಆರ್‍ಟಿಐ ಕಾರ್ಯಕರ್ತ.ಜ.23ರಂದು ವಿ.ವಿ.ಪುರಂನಲ್ಲಿರುವ ವಿಜಯ ಬ್ಯಾಂಕ್‍ಗೆ

Read more

ಬೀರನಕಲ್ಲು ಕಾಂತರಾಜುನನ್ನು ಕೊಲೆ ಮಾಡಿದ್ದ ಆರೋಪಿಗಳ ಸೆರೆ

ತುಮಕೂರು, ಅ.25- ದಲಿತ ಮುಖಂಡ ಬೀರನಕಲ್ಲು ಕಾಂತರಾಜುನನ್ನು ತೋಟದಲ್ಲಿ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಬೀರನಕಲ್ಲು ಗ್ರಾಮದ ಜಯರಾಮ, ಕುತ್ತಾರಿ,

Read more

ಸರಗಳ್ಳನ ಸೆರೆ : 6 ಲಕ್ಷ ರೂ. ಮೌಲ್ಯದ ಮಾಲು ವಶ

ಬೆಂಗಳೂರು, ಅ.22-ಪಲ್ಸರ್ ಬೈಕ್‍ನಲ್ಲಿ ಸುತ್ತಾಡುತ್ತಾ ಮಹಿಳೆಯರ ಸರ ಎಗರಿಸುತ್ತಿದ್ದ ಸರಗಳ್ಳನೊಬ್ಬನನ್ನು ತಲಘಟ್ಟಪುರ ಪೊಲೀಸರು ಬಂಧಿಸಿ ಆರು ಲಕ್ಷ ರೂ. ಬೆಲೆಯ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೊತ್ತನೂರು ಮುಖ್ಯರಸ್ತೆಯ ರೋಷನ್‍ಬೇಗ್(23)

Read more

ಇನ್ಸುರೆನ್ಸ್ ಹಣ ಪಡೆಯಲು ಟ್ರ್ಯಾಕ್ಟರ್‍ಗೆ ಬೆಂಕಿ ಹಚ್ಚಿದ ಮಾಲೀಕನ ಸೆರೆ

ಚೇಳೂರು,ಅ.21-ಮಾಡಿದ್ದ ಸಾಲ ತೀರಿಸಲಾಗದೆ ಇನ್ಸುರೆನ್ಸ್ ಹಣ ಪಡೆಯಲೆಂದು ತಾನೇ ಟ್ರ್ಯಾಕ್ಟರ್‍ಗೆ ಬೆಂಕಿ ಹಚ್ಚಿ ನಾಟಕವಾಡಿದ್ದ ಮಾಲೀಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಗುಬ್ಬಿ ತಾಲ್ಲೂಕಿನ ಹೊಸಕೆರೆ ಗ್ರಾಮದ ರಾಜುಬಾಬು

Read more

ಮೂವರು ಮನೆಗಳ್ಳರ ಬಂಧನ, 2 ಲಕ್ಷ ರೂ. ಮಾಲು ಜಪ್ತಿ

ಬೆಂಗಳೂರು,ಅ.18-ಮನೆಗಳ್ಳತನ ಮಾಡುತ್ತಿದ್ದ ಮೂವರನ್ನು ಪೀಣ್ಯಾ ಪೊಲೀಸರು ಬಂಧಿಸಿ ನಗದು ಸೇರಿದಂತೆ ಎರಡು ಲಕ್ಷ ಬೆಲೆಯ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ. ರಾಜೇಶ್(20), ಆನಂದ(26), ಬಾಲಾಜಿ(27) ಬಂಧಿತ ಮನೆಗಳ್ಳರಾಗಿದ್ದು, ಇವರಿಂದ 35

Read more

ರಾಬರಿ ದಂಪತಿ ಸೆರೆ

ಕುಣಿಗಲ್,ಸೆ.23-ಮಹಿಳೆಯರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದ ಚಾಲಾಕಿ ದಂಪತಿಯನ್ನು ಪಟ್ಟಣ ಪೊಲೀಸರು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮಂಡ್ಯ

Read more

ಸಾಗವಾನಿ ಅಕ್ರಮ ಸಾಗಾಣಿಕೆ : ಸೆರೆ

ಮುಂಡಗೋಡ,ಸೆ.17- ಅಕ್ರಮವಾಗಿ ಕಟ್ಟಿಗೆ ಕಡಿದು ಸಾಗಿಸುತ್ತಿದ್ದ ವಾಹನದ ಮೇಲೆ ಕಾತೂರ ವಲಯ ಅರಣ್ಯಧಿಕಾರಿಗಳು ದಾಳಿ ನಡೆಸಿ ವಾಹನ ಸಮೇತ ಸುಮಾರು 1 ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು

Read more

ಜೂಜುಕೋರರ ಸೆರೆ : ನಗದು ವಶ

ತುಮಕೂರು,ಆ.31-ನಗರದ ಪ್ರತಿಷ್ಠಿತ ಹೋಟೆಲ್‍ವೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರು ಮಂದಿಯನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ. ಶಿರಾಗೇಟ್‍ನ ಮಂಜುನಾಥ್, ಲೋಕೇಶ್, ಶಿವಕುಮಾರ್, ಸರ್ದಾರ್ ಸಾಹೇಬ್, ರಾಮಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಬಿಲ್ತ್

Read more