ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-02-2018)

ನಿತ್ಯ ನೀತಿ : ಎಷ್ಟೇ ಪರಾಕ್ರಮಿಯಾಗಿರಲಿ ಕೋಪ ದಿಂದುಂಟಾದ ತಮಸ್ಸಿನ ವೇಗವನ್ನು ತಡೆಯ ದಿದ್ದರೆ, ಕೃಷ್ಣಪಕ್ಷದಲ್ಲಿ ಚಂದ್ರನ ಕಲೆಗಳನ್ನು ಹೇಗೋ ಹಾಗೆ ಅದು ಅವನ ಶಕ್ತಿಯೆಲ್ಲವನ್ನೂ ನಾಶಪಡಿಸುತ್ತದೆ.

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-01-2018)

ನಿತ್ಯ ನೀತಿ : ಒಬ್ಬರಿಗೆ ತೊಂದರೆ ಆಯಾಸ ಅದೇ ಇನ್ನೊಬ್ಬರಿಗೆ ಅಲಂಕಾರ. ಕಿವಿಗಳು ಚುಚ್ಚಿಸಿಕೊಳ್ಳ ಬೇಕು, ದಿನವೂ ಹೊರುವ ಕಷ್ಟವನ್ನನುಭವಿಸಬೇಕು. ಆದರೆ ಕುಂಡಲಗಳು ಕೆನ್ನೆಗೆ ಅಲಂಕಾರವಾಗುತ್ತವೆ. -ಅನರ್ಘರಾಘವ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-01-2018)

ನಿತ್ಯ ನೀತಿ : ಈ ಜಗತ್ತಿನಲ್ಲಿ ಉತ್ತಮನಾದ ಮನುಷ್ಯನು ಯಾವು ಯಾವುದನ್ನು ಮಾಡುತ್ತಾನೋ, ಬೇರೆಯವನೂ ಅದನ್ನು ಮಾಡಲು ಆಶಿಸುತ್ತಾನೆ. ಅವನು ಯಾವುದನ್ನು ಪ್ರಮಾಣವೆಂದು ಭಾವಿಸಿ ಮಾಡುತ್ತಾನೋ ಲೋಕವು

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-01-2018)

ನಿತ್ಯ ನೀತಿ : ಐದು ಭೂತಗಳಿಂದ ನಿರ್ಮಿತವಾದ ಶರೀರವು ಪಂಚಭೂತಗಳಲ್ಲಿ ಲೀನ ವಾಗುತ್ತದೆ. ಇದಕ್ಕೆ ಕರ್ಮ ಕಾರಣ. ಆದುದರಿಂದ ಇದಕ್ಕಾಗಿ ಅಳುವುದರಲ್ಲಿ ಅರ್ಥವಿಲ್ಲ.  -ಕಾತ್ಯಾಯನಸ್ಮೃತಿ ಪಂಚಾಂಗ :

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-01-2018)

ನಿತ್ಯ ನೀತಿ : ದೂರದಲ್ಲಿರತಕ್ಕವರೆಲ್ಲರೂ ಬೆಟ್ಟದಲ್ಲಿರುವ ಬೆಂಕಿಯಂತೆ ಕಂಡುಬರುತ್ತಾರೆ. ಚೂಡಾಮಣಿಯು ತಲೆಯ ಮೇಲಿದ್ದರೂ ತನ್ನ ಕಣ್ಣಿಗೆ ಕಾಣುವುದಿಲ್ಲ. -ರಾಮಾಯಣಮಂಜರೀ, ಕಿಷ್ಕಿಂದಾ ಪಂಚಾಂಗ : ಸೋಮವಾರ 08.01.2018 ಸೂರ್ಯಉದಯ ಬೆ.6.44

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-01-2018)

ನಿತ್ಯ ನೀತಿ : ಪ್ರತಿ ಕ್ಷಣದಲ್ಲಿಯೂ ಕಾಲವು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ. ಹಸೀ ಮಡಿಕೆಯು ನೀರಿನಲ್ಲಿ ಕರಗುತ್ತಿದ್ದರೂ ಗೊತ್ತಾಗುವುದಿಲ್ಲ. -ಗರುಡಪುರಾಣ ಪಂಚಾಂಗ : ಸೋಮವಾರ 01.01.2018 ಸೂರ್ಯಉದಯ ಬೆ.6.42 /

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-12-2017)

ನಿತ್ಯ ನೀತಿ : ಯೋಗ್ಯತೆಯನ್ನರಿತು ಗುರುವು ಕಲಿಸಿದ ವಿದ್ಯೆಯು ಬಹಳ ಉನ್ನತ ಮಟ್ಟ ವನ್ನೇರುತ್ತದೆ. ಮೋಡವು ಸುರಿದ ನೀರು ಕಡಲಿನ ಮುತ್ತಿನ ಚಿಪ್ಪಿನಲ್ಲಿ ಬಿದ್ದರೆ ಒಳ್ಳೆಯ ಮುತ್ತಾಗುತ್ತದೆ.  -ಮಾಲವಿಕಾಗ್ನಿಮಿತ್ರ ಪಂಚಾಂಗ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-12-2017)

ನಿತ್ಯ ನೀತಿ : ಪಾಠ ಕಲಿಸಿದವನನ್ನು, ಉಪದೇಶಿಸಿದವ ನನ್ನು, ತಂದೆಯನ್ನು, ತಾಯಿಯನ್ನು, ಹಿರಿಯರನ್ನು, ಸತ್ಪುರುಷರನ್ನು, ಹಸುಗಳನ್ನು, ಎಲ್ಲ ತಪಸ್ವಿಗಳನ್ನೂ ಹಿಂಸಿಸಬಾರದು. -ಮನುಸ್ಮೃತಿ ಪಂಚಾಂಗ : ಸೋಮವಾರ 18.12.2017 ಸೂರ್ಯಉದಯ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-08-2017)

ನಿತ್ಯ ನೀತಿ : ರಾಜ್ಯಕ್ಕಾಗಿ, ಭೂಮಿಗಾಗಿ, ಹಣಕ್ಕಾಗಿ, ಹೆಂಗಸಿಗಾಗಿ, ತೇಜಸ್ಸಿಗಾಗಿ ಅಥವಾ ಬೇರೆ ಯಾವ ಕಾರಣಕ್ಕಾದರೂ ಸಂಪತ್ತಿನ ಕೊಬ್ಬಿನಿಂದ ಕುರುಡಾಗಿರುವವರು ಮಾನವಂತರನ್ನು ತಿರಸ್ಕರಿಸುತ್ತಾರೆ.- ಭಾಗವತ ಪಂಚಾಂಗ :

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-08-2017)

ನಿತ್ಯ ನೀತಿ : ಹಳ್ಳಕ್ಕೆ ಹರಿಯುವ ನದಿ ಸಮುದ್ರವನ್ನು ಸೇರುವಂತೆ ನೀಚನನ್ನು ಸೇರಿದ ವಿದ್ಯೆಯೇ ಅವನನ್ನು ದೃಷ್ಟಿದೂರನಾದ ರಾಜನೊಡನೆ ಸೇರಿಸುವುದು. ಅನಂತರ ಅತ್ಯಧಿಕವಾದ ಭಾಗ್ಯವೇ ಲಭಿಸುವುದು. –

Read more