ಸಡಗರದ ಸೌಂದರ್ಯ ಲಹರಿ ಸಪ್ತಾಹ

ಬೇಲೂರು, ಅ.18- ಪಟ್ಟಣದ ಶ್ರೀನಂಜುಂಡೇಶ್ವರ ದೇಗುಲದಲ್ಲಿ ಸಡಗರ ಸಂಭ್ರಮದಿಂದ ಸೌಂದರ್ಯ ಲಹರಿಯ 10ನೇ ಸಪ್ತಾಹ ಸಂಪನ್ನ ಕಾರ್ಯಕ್ರಮವನ್ನು ನಡೆಸಲಾಯಿತು, ಶಂಕರಾಚಾರ್ಯರ ಸಂದೇಶವನ್ನು ಪ್ರಚಾರ ಮಾಡಲು ಲೋಕದ ಹಿತಕ್ಕಾಗಿ

Read more