ಹೆಚ್1ಎನ್1ಗೆ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ  ಬಲಿ

ಕೆ.ಆರ್.ಪೇಟೆ,ಮಾ.3- ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಮಾರಕ ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕತ್ತರಘಟ್ಟ ಗ್ರಾಮದ ವೆಂಕಟೇಶ್ ಅವರ ಪತ್ನಿ ಸುಮ(28) ಮೃತಪಟ್ಟ ನತದೃಷ್ಟೆ.

Read more