ಸಾಗರದಿಂದ ಹೊನ್ನಾವರಕ್ಕೆ ಸಾಗಿಸುತ್ತಿದ್ದ 2000 ಮುಖಬೆಲೆಯ 37 ಲಕ್ಷ ರೂ.ಗಳ ವಶ

ಉತ್ತರ ಕನ್ನಡ ,ಡಿ.7-ಅಕ್ರಮವಾಗಿ ಸಾಗಿಸುತ್ತಿದ್ದ 37ಲಕ್ಷ ರೂ.ಗಳನ್ನು ಹೊನ್ನಾವರ ಪೊಲೀಸರು ಪತ್ತೆಹಚ್ಚಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದ ನಿವಾಸಿ ಅಬ್ದುಲ್ ಲತೀಫ್ ಬಂಧಿತ ವ್ಯಕ್ತಿ.

Read more

ಗುಣವಂತೆ ಬಳಿ ಬಸ್ ಉರುಳಿ ಬಿದ್ದು ಹಲವರಿಗೆ ಗಾಯ

ಹೊನ್ನಾವರ,ಸೆ.28-ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ರಸ್ತೆಬದಿ ಉರುಳಿಬಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 17ರ ಗುಣವಂತೆ ಬಳಿ ಸಂಭವಿಸಿದೆ.

Read more