ಅಕೌಂಟೆಂಟ್ ಹುದ್ದೆಗೆ ಪರೀಕ್ಷೆ ಬರೆದಿದ್ದು 8,000 ಅಭ್ಯರ್ಥಿಗಳು, ಒಬ್ಬ ಕೂಡ ಪಾಸಾಗಲಿಲ್ಲ..!

ಪಣಜಿ, ಆ.22-ಇದು ಸರ್ಕಾರದ ಲೋಪದೋಷವೋ ಅಥವಾ ವಿದ್ಯಾರ್ಥಿಗಳ ಬೇಜವಾಬ್ದಾರಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಲು ಪ್ರವೇಶ ಪರೀಕ್ಷೆಯಲ್ಲಿ ಹಾಜರಾದ ಎಲ್ಲ 8,000 ಅಭ್ಯರ್ಥಿಗಳು ಸಾಮೂಹಿಕವಾಗಿ ಢುಮ್ಕಿ

Read more