ನೆಲಬಾಂಬ್ ಸ್ಫೋಟಗೊಂಡು ಒಂದೇ ಕುಟುಂಬದ 11 ಮಂದಿ ಸಾವು

ಕಾಬೂಲ್, ಮೇ 20-ನೆಲಬಾಂಬ್ ಸ್ಫೋಟಗೊಂಡು ಮಕ್ಕಳು, ಮಹಿಳೆಯರೂ ಸೇರಿದಂತೆ ಒಂದೇ ಕುಟುಂಬದ 11 ಮಂದಿ ಸಾವಿಗೀಡಾದ ಘಟನೆ ಹಿಂಸಾಚಾರಪೀಡಿತ ಆಫ್ಘಾನಿಸ್ತಾನದ ಲೋಗಾರ್ ಪ್ರಾಂತ್ಯದ ಆಘಾ ಜಿಲ್ಲೆಯಲ್ಲಿ ನಡೆದಿದೆ.

Read more