ಐವರು ಬೈಕ್ ಕಳ್ಳರ ಬಂಧನ, 12 ದ್ವಿಚಕ್ರ ವಾಹನಗಳ ವಶ

ಬೆಂಗಳೂರು, ಮೇ 9- ಬೈಕ್‍ಗಳನ್ನು ಕದ್ದು ದರೋಡೆಗೆ ಹೊಂಚು ಹಾಕುತ್ತಿದ್ದ ಐವರನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿ 12 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.  ಚಾಮರಾಜಪೇಟೆಯ ಯತೀಶ್ ಅಲಿಯಾಸ್ ಡಿಂಗಾ(19),

Read more