ಬಹುಕೋಟಿ ಡಾಲರ್ ಕಾಲ್ ಸೆಂಟರ್ ಹಗರಣದಲ್ಲಿ 7 ಭಾರತೀಯರೂ ಸೇರಿ 15 ಜನ ಅರೆಸ್ಟ್

ಚಿಕಾಗೋ. ಸೆ.8-ಬಹುಕೋಟಿ ರೂ.ಗಳ ಕಾಲ್‍ಸೆಂಟರ್ ಹಗರಣದ ಸಂಬಂಧ ಏಳು ಭಾರತೀಯರೂ ಸೇರಿದಂತೆ 15 ಜನರನ್ನು ಬಂಧಿಸಲಾಗಿದ್ದು, ಭಾರತೀಯ ಮೂಲದ ಐದು ಹೊರ ಗುತ್ತಿಗೆ ಸಂಸ್ಥೆಗಳನ್ನು(ಬಿಸಿನೆಸ್ ಪ್ರೊಸೆಸ್ ಔಟ್‍ಸೋರ್ಸಿಂಗ್-ಬಿಪಿಒಗಳು)

Read more