ಕಣಿವೆಗೆ ಸರ್ಕಾರಿ ಬಸ್ ಉರುಳಿ ಬಿದ್ದು 34 ಮಂದಿ ಪ್ರಯಾಣಿಕರು ದುರ್ಮರಣ

ಹೈದರಾಬಾದ್, ಸೆ.11-ಸರ್ಕಾರಿ ಬಸ್ಸೊಂದು ಕಣಿವೆಗೆ ಉರುಳಿ ಬಿದ್ದು 34 ಮಂದಿ ಪ್ರಯಾಣಿಕರು ಮೃತಪಟ್ಟು, ಇತರೆ 20 ಮಂದಿ ತೀವ್ರ ಗಾಯಗೊಂಡಿರುವ ಭೀಕರ ದುರಂತ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ

Read more