ಸದ್ಭಾವನೆಯ ಹೆಜ್ಜೆಯಿಟ್ಟ ಭಾರತ : ಪಾಕ್ 39 ಕೈದಿಗಳ ಬಿಡುಗಡೆ

ನವದೆಹಲಿ, ಫೆ.28-ಪಾಕಿಸ್ತಾನದೊಂದಿಗೆ ಬಾಂಧವ್ಯ ಬಲವರ್ಧನೆಗೊಳಿಸುವ ಸದ್ಭಾವನೆ ಕ್ರಮವಾಗಿ ಭಾರತವು 39 ಪಾಕ್ ಕೈದಿಗಳನ್ನು ಬಿಡುಗಡೆಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ವಿವಿಧ ಜೈಲುಗಳಲ್ಲಿರುವ ಇವರಲ್ಲಿ 21 ಕೈದಿಗಳು

Read more