ಕೊಲ್ಕತ್ತಾ : ಹೋಟೆಲ್’ಗೆ ಬೆಂಕಿಬಿದ್ದು, ಇಬ್ಬರ ಸಜೀವ ದಹನ, 7 ಮಂದಿಗೆ ಗಾಯ

ಕೊಲ್ಕತಾ, ಮಾ.30-ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡ ಭೀಕರ ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಸುಟ್ಟು ಕರಕಲಾದ ಘಟನೆ ದಕ್ಷಿಣ ಕೊಲ್ಕತಾದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ದುರಂತದಲ್ಲಿ ಏಳು ಮಂದಿ

Read more