ನೋಟ್ ಬ್ಯಾನ್ ನಂತರ ಶೇ.99.3ರಷ್ಟು ಹಳೆ ನೋಟುಗಳು ಬ್ಯಾಂಕುಗಳಿಗೆ ವಾಪಸ್

ನವದೆಹಲಿ (ಪಿಟಿಐ), ಆ.29-ಅಮಾನ್ಯೀಕರಣಗೊಂಡ 500 ಮತ್ತು 1,000 ರೂ.ಗಳ ಹಳೆ ನೋಟುಗಳಲ್ಲಿ ಶೇ.99.3ರಷ್ಟು ಕರೆನ್ಸಿಗಳನ್ನು ಬ್ಯಾಂಕ್‍ಗಳಿಗೆ ಹಿಂದಿರುಗಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ತಿಳಿಸಿದೆ.  2016ರ ನವೆಂಬರ್ 8ರಂದು

Read more