ಪಾಕ್‍ನ ಪ್ರತಿ ಬುಲೆಟ್‍ಗೆ ಬಾಂಬ್‍ನಿಂದ ಉತ್ತರಿಸಬೇಕು : ಅಮಿತ್ ಶಾ

ನವದೆಹಲಿ, ಮಾ.25-ಪಾಕಿಸ್ತಾನದ ಪ್ರತಿ ಬುಲೆಟ್‍ಗೆ ಬಾಂಬ್‍ನಿಂದಲೇ ಉತ್ತರಿಸುವುದರಿಂದ ಮಾತ್ರ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಒಳನುಸುಳುವಿಕೆಗೆ ಪರಿಹಾರ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

Read more