ಅಭಿಮಾನಿ ಸಮೂಹದ ಕಾರ್ಯಕಾರಿ ನಿರ್ದೇಶಕರಾದ ವಿ.ಶ್ರೀನಿವಾಸ್ ಅವರ ಹುಟ್ಟುಹಬ್ಬ ಆಚರಣೆ

ಅಭಿಮಾನಿ ಸಮೂಹದ ಕಾರ್ಯಕಾರಿ ನಿರ್ದೇಶಕರಾದ ವಿ ಶ್ರೀನಿವಾಸ್ ಅವರ ಹುಟ್ಟುಹಬ್ಬಕ್ಕೆ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು. ನಿರ್ದೇಶಕರಾದ ಪುರುಷೋತ್ತಮ್ ಸೇರಿದಂತೆ ಮತ್ತಿತರರಿದ್ದರು.

Read more

‘ಆಂದೋಲನ’ಕಾರ ‘ಕೋಟಿ’ಯವರ ನಿಧನಕ್ಕೆ ಅಭಿಮಾನಿ ಸಮೂಹದ ಭಾವಪೂರ್ಣ ಶ್ರದ್ಧಾಂಜಲಿ

ಅಭಿಮಾನಿ ಸಮೂಹ ಸಂಸ್ಥೆಯು ನನ್ನೊಬ್ಬನ ಕನಸಿನ ಕೂಸಲ್ಲ. ನೂರಾರು-ಸಹಸ್ರಾರು ಜನ ಎತ್ತಿ, ಆಡಿಸಿ ಬೆಳೆಸಿದ ಮಗು. ಬೆಳವಣಿಗೆಯ ಈ ಹಂತದಲ್ಲಿ ರಾಜಶೇಖರ ಕೋಟಿಯವರು ತೋರಿಸಿದ ಪ್ರೀತಿ, ನೀಡಿದ

Read more