ಜಾಹೀರಾತು ನಿಷೇಧ ನೀತಿ ಜಾರಿ : ಬೆಂಗಳೂರಿನ ಅಂದಗೆಡಿಸುತ್ತಿದ್ದ ಅಕ್ರಮ ಜಾಹಿರಾತಿಗೆ ಬಿತ್ತು ಬ್ರೇಕ್..!

ಬೆಂಗಳೂರು, ಆ.6- ಮಿತಿ ಮೀರಿದ ಅಕ್ರಮ ಜಾಹೀರಾತುಗಳ ಹಾವಳಿಯಿಂದ ಬೆಂಗಳೂರು ಮಹಾನಗರ ಅಂದಗೆಡುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ ಹಾಕಿ ನೂತನ ಜಾಹೀರಾತು ನೀತಿ ರೂಪಿಸುವಂತೆ ಕಟ್ಟಪ್ಪಣೆ

Read more